ಗ್ರಾಮ ಪಂಚಾಯತ್ ಕಾಶಿಪಟ್ಣ ಸಂಜೀವಿನಿ ಕಟ್ಟಡ ಒಕ್ಕೂಟಕ್ಕೆ ಹಸ್ತಾಂತರ

ಕಾಶಿಪಟ್ಣ : ಇಲ್ಲಿಯ ಗ್ರಾಮ ಪಂಚಾಯತ್ ಕಾಶಿಪಟ್ಣ ವತಿಯಿಂದ ಸುಮಾರು 13ಲಕ್ಷ ವೆಚ್ಚ ದಲ್ಲಿ ನೂತನ ವಾಗಿ ನಿರ್ಮಾಣ ಗೊಂಡ ಕಾಮದೇನು ಸಂಜೀವಿನಿ ಕಟ್ಟಡ ಒಕ್ಕೂಟಕ್ಕೆ ಜೂನ್ 8ರಂದು ಹಸ್ತಾಂತರಿಸಿದರು.

ಈ ಸಂದರ್ಭ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಪ್ರವೀಣ್ ಪಿಂಟೊ, ಮೊಹಮ್ಮದ್ ಶಾಫಿ, ವನಜ, ಸುಶೀಲ, ತಾಲೂಕ್ ಪಂಚಾಯತ್ ನ ಜಯಾನಂದ, ಅಭಿವೃದ್ಧಿ ಅಧಿಕಾರಿ ವಾಸುದೇವ ಕೆ.ಜಿ. ಒಕ್ಕೂಟ ಅಧ್ಯಕ್ಷೆ ಜಯಂತಿ, ಸಿಬಂದಿ ವರ್ಗ, ಆಶಾ ಕಾರ್ಯಕರ್ತರು, ಆರೋಗ್ಯ ಸಹಯಾಧಿಕಾರಿ, ಅಂಗನವಾಡಿ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭ ಕೋವಿಡ್ 19 ಕೊರೊನ ವೈರಸ್ ಬಗ್ಗೆ ಕೆಲಸ ಮಾಡಿದ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಲಾಹಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.