ಪಿಲಿಗೂಡು ಈಶ್ವರ್ ಭಟ್ ಸರ್ಪಂಗಳ ನಿಧನ

ಕಣಿಯೂರು : ಇಲ್ಲಿಯ ಪಿಲಿಗೂಡು ನಿವಾಸಿ ಪ್ರಗತಿಪರ ಕೃಷಿಕರು ಕೊಡಗೈದಾನಿ ಸರ್ಪಂಗಳ ಈಶ್ವರ್ ಭಟ್ (81ವರ್ಷ) ಹೃದಯಾಘಾತದಿಂದ ಜೂ.6 ರಂದು ರಾತ್ರಿ ಪಿಲಿಗೂಡು ಸ್ವಗೃಹದಲ್ಲಿ ನಿಧನರಾದರು.

ಮೃತರು 4 ಪುತ್ರಿಯರು,ಒಬ್ಬ ಪುತ್ರ,ಸೊಸೆ,ಅಳಿಯಂದಿರು,ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಆಗಲಿದ್ದಾರೆ. ಮೃತರ ಪುತ್ರ ರಾಜೇಂದ್ರ ಕೃಷ್ಣ ಭಟ್ ಗೇರುಕಟ್ಟೆ ಪ್ರೌಢಶಾಲೆಯಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿದ್ದರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.