ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ದಿಂದ ಪ್ರೆಸ್ ಕ್ಲಬ್ ಸದಸ್ಯರಿಗೆ ಮಾಸ್ಕ್ ಕೊಡುಗೆ

ಬೆಳ್ತಂಗಡಿ: ಸುವರ್ಣ ಸಾಂಸ್ಕೃತಿಕ ಪ್ರತಿಷ್ಟಾನ ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಎಲ್ಲ ಸದಸ್ಯರಿಗೆ ಮರುಬಳಕೆಮಾಡಬಹುದಾದ ಡಬಲ್‌ಲೇಯರ್ ಮಾಸ್ಕ್ ವಿತರಿಸಿದರು.

ಪ್ರತಿಷ್ಠಾನದ ಸಂಸ್ಥಾಪಕ, ಉದ್ಯಮಿ ಸಂಪತ್ ಬಿ ಸುವರ್ಣ ಅವರು ಸಂಘದ ಅಧ್ಯಕ್ಷರಿಗೆ ಕೊಡುಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ, ನವೀನ್ ಇಂದಬೆಟ್ಟು ಉಪಸ್ಥಿತರಿದ್ದರು.

8 ಸಾವಿರ ಮಾಸ್ಕ್ ಗಳ ವಿತರಣೆ

ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಈ ಬಾರಿ ಒಟ್ಟು8 ಸಾವಿರ ಮಾಸ್ಕ್ ಗಳ ವಿತರಣೆಗೆ ಕ್ರಮ‌ಕೈಗೊಂಡಿದ್ದೇವೆ. ಕಾರ್ಮಿಕ ವರ್ಗಕ್ಕೆ, ಕೊರೊನಾ ವಾರಿಯರ್ಸ್ಖ್ ಗಳಿಗೆ, ಖಾಸಗಿ ಬಸ್ಸು ಚಾಲಕ ನಿರ್ವಾಹಕರಿಗೆ, ಉಜಿರೆ- ಬೆಳ್ತಂಗಡಿ ರಿಕ್ಷಾ ಚಾಲಕ ಮಾಲಕರಿಗೆ, ಸೇರಿದಂತೆ ಇತರರಿಗೆ ಮಾಸ್ಕ್ ನೀಡಲಾಗಿದೆ.

ಸಂಪತ್ ಬಿ ಸುವರ್ಣ

ಸಂಸ್ಥಾಪಕರು, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.