ಪುಂಜಾಲಕಟ್ಟೆ ನಿವಾಸಿ ಕತಾರ್ ನಲ್ಲಿ ಹೃದಯಾಘಾತದಿಂದ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ಪುಂಜಾಲಕಟ್ಟೆ ನಿವಾಸಿ ಅಶೋಕ್ ಥಾಮಸ್ ಡಿಸೋಜ(46ವ) ಅವರು ಕತಾರ್ ನಲ್ಲಿ ಉದ್ಯೋಗದಲ್ಲಿದ್ದು ಹೃದಯಾಘಾತದಿಂದ ಜೂ.5ರಂದು ನಿಧನ ಹೊಂದಿದ್ದಾರೆ..

 

ಇವರು ಕತಾರ್ ನಲ್ಲಿ ಚಾಲಕ ವೃತ್ತಿಯನ್ನು ನಿರ್ವಹಿಸುತ್ತಿದ್ದು ಜೂ. 5 ರಂದು ರಾತ್ರಿ ವೇಳೆಗೆ ಲೊ ಬಿಪಿ ಯಿಂದ ಕುಸಿದು ಬಿದ್ದ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.