ಶುಭ ವಿವಾಹ: ಯೋಗೀಶ್- ಸುಜಾತ

ಬಳಂಜ ಗ್ರಾಮದ ಸಪ್ತಗಿರಿ ನಿವಾಸ ದಿ| ಜಿನ್ನಪ್ಪ ದೇವಾಡಿಗರ ಪುತ್ರ ಯೋಗೀಶ್‌ರವರ ವಿವಾಹವು ಶಿರೂರು ನಾಗರಾಜ್ ದೇವಾಡಿಗರ ಪುತ್ರಿ ಸುಜಾತರೊಂದಿಗೆ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಾಸ್ಥಾನದ ವಠಾರದಲ್ಲಿ ಜೂ.5ರಂದು ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.