ಸೋಣಂದೂರು: ಕ್ವಾರೆಂಟೈನ್ ನಲ್ಲಿ ಇದ್ದ 4 ಜನ ಬಿಡುಗಡೆ

ಮಹಾರಾಷ್ಟ್ರ ದಿಂದ ಆಗಮಿಸಿ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಸೋಣಂದೂರು ಕ್ವಾರಂಟೈನ್ ಅಲ್ಲಿ ಇದ್ದು 14 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ 4 ಜನರನ್ನು ಜೂ.5 ರಂದು ಬಿಡುಗಡೆಗೊಳಿಸಲಾಯಿತು.

ಈ ಸಂಧರ್ಭದಲ್ಲಿ ಗ್ರಾಮ‌ಪಂಚಾಯತಿನ ಅಧ್ಯಕ್ಷರಾದ ಯಸ್ ಬೇಬಿ ಸುವರ್ಣ ,ಕಾರ್ಯದರ್ಶಿ ಯಶೋಧರ ಶೆಟ್ಟಿ ಕಿರಿಯ ಆರೋಗ್ಯ ಸಹಾಯಕಿ ಪ್ರೀಯಾ ಆಶಾ ಕಾರ್ಯಕರ್ತೆ ಶಾಹಿರ ಬಾನು, ಜ್ಯೋತಿ ಉಪಸ್ಥಿತರಿದ್ದರು‌‌‌.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.