ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಪರಿಸರ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1

ವಿಶ್ವ ಪರಿಸರ ದ ಅಂಗವಾಗಿ SKSSF ಬೆಳ್ತಂಗಡಿ ವಲಯ ವ್ಯಾಪ್ತಿಯ SKSSF ಬಂಗೇರುಕಟ್ಟೆ ಶಾಖೆಯ ವತಿಯಿಂದ ಬದ್ರಿಯಾ ಜುಮಾ ಮಸೀದಿ ಬಂಗೇರಕಟ್ಟೆ ಯಲ್ಲಿ ಗಿಡ ಮರಗಳನ್ನು ನಡೆಯಲಾಯಿತು.

ಬದ್ರಿಯಾ ಜುಮಾ ಮಸೀದಿಯ ಕಾರ್ಯದರ್ಶಿ ಯಾದ ಅಬ್ದುರಹ್ಮಾನ್ ಬಂಗೇರಕಟ್ಟೆ ಹಾಗೂ skssf ಬೆಳ್ತಂಗಡಿ ವಲಯ ದ ಖಜಾಂಜಿ ಯಾದ ಹಕೀಮ್ ರೋಯಾಲ್ ಇವರು ಹಾಗೂ skssf ಬಂಗೇರಕಟ್ಟೆ ಯೂನಿಟ್ ನ ಗೌರವಾಧ್ಯಕ್ಷ ಸಿರಾಜುದ್ದೀನ್ ಹಾಗೂ ಬಂಗೇರಕಟ್ಟೆ ಯೂನಿಟ್ ನ ಅಧ್ಯಕ್ಷರು ರಫೀಕ್ ಇವರು ಹಾಗೂ ಸದಸ್ಯರು ಗಳಾದ ಅಬೂಬಕ್ಕರ್. ಅಬ್ದುರಹಿಮಾನ್. ಬಶೀರ್ ಬಳ್ಳಮಂಜ.ಖಾದರ್ ಹಾಗೂ ಹಿರಿಯ ಸದಸ್ಯರದಂತ ಆದಂ ಹಾಗೂ ಇನ್ನಿತರ ಸದಸ್ಯರು ಕೂಡ ಬಾಗವಹಿಸಿದ್ದರು.

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಚ್ಚಿನ ಇಲ್ಲಿ ಕೂಡ ಪರಿಸರ ದಿನಾಚರಣೆಯನ್ನು ನಡೆಸಲಾಯಿತು. ಅಲ್ಲಿನ ಮುಖ್ಯೋಪಾಧ್ಯಾರಾದ ವಿಠಲ್ ಸರ್ ಇವರು ಹಾಗೂ skssf ಬೆಳ್ತಂಗಡಿ ವಲಯ ದ ಖಜಾಂಜಿ ಯಾದ ಹಕೀಮ್ ರೋಯಲ್ ಹಾಗೂ ಬಂಗೇರಕಟ್ಟೆ ಯೂನಿಟ್ ನ ಅಧ್ಯಕ್ಷರು ರಫೀಕ್ ಬಳ್ಳಮಂಜ ಹಾಗೂ ಅಬ್ದುರಹಿಮಾನ್. ವಿಖಾಯ ಬೆಳ್ತಂಗಡಿ ವಲಯದ ಅಬೂಬಕ್ಕರ್, ವಲಯ ಸದಸ್ಯರಾದ ಬಶೀರ್ ಬಳ್ಳಮಂಜ ಮುಂತಾದ ಸದಸ್ಯರು ಕೂಡ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.