ಕುಕ್ಕುಜೆ: ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನಿಂದ ಶ್ರಮದಾನ Posted by Suddi_blt Date: June 04, 2020 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಚಲಿತ, ವರದಿ, ಸಾಮಾನ್ಯ Leave a comment 43 Views ಕುತ್ಲೂರು: ಕುಕ್ಕುಜೆ ಸೇತುವೆ ಮುರಿದುಬಿದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವ ಕೆಲಸ ಕಾರ್ಯ ಆರಂಭಗೊಂಡಿದ್ದು ಶಾಸಕ ಹರೀಶ್ ಪೂಂಜರ ಮನವಿಯಂತೆ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಕುತ್ಲೂರು ಸದಸ್ಯರು ಹಾಗೂ ಭಾ.ಜ ಪ ಕಾರ್ಯಕರ್ತರು ಶ್ರಮದಾನ ಮಾಡುವ ಮೂಲಕ ಶಾಸಕರ ಕೈ ಜೋಡಿಸಿದರು. Ad Here: x