HomePage_Banner_
HomePage_Banner_

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಅನುಗ್ರಹ ವೃದ್ಧಾಶ್ರಮಕ್ಕೆ 50 ಬೆಡ್ ಶೀಟ್ ಕೊಡುಗೆ

ಬೆಳ್ತಂಗಡಿ: ಸುದೆಮುಗೇರು, ಉದಯನಗರ ಇಲ್ಲಿ ನಿರಾಶ್ರಿತ ವೃದ್ಧೆಯರ ಆಶ್ರಯ ತಾಣ ಅನುಗ್ರಹ ವೃದ್ಧಾಶ್ರಮಕ್ಕೆ ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಜೂ.3 ರಂದು 50 ಬೆಡ್ ಶೀಟ್ ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ವಸಂತ ಶೆಟ್ಟಿ ಶ್ರದ್ಧಾ, ನಿಯೋಜಿತ ಕೋಶಾಧಿಕಾರಿ ಅನಂತಕೃಷ್ಣ ಹಾಗೂ ವೃದ್ಧಾಶ್ರಮದ ಮೇಲ್ವಿಚಾರಿಕೆಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.