HomePage_Banner_
HomePage_Banner_
HomePage_Banner_

ಸವಣಾಲು:ಎಸ್.ಡಿ.ಎಂ ವಿಧ್ಯಾರ್ಥಿ ಆಕರ್ಷರವರಿಂದ ಗ್ರಾ.ಪಂ ಹಾಗೂ ಹಾ‌.ಉ.ಸ.ಸಂಘಕ್ಕೆ ಮಾಸ್ಕ್ ವಿತರಣೆ

Advt_NewsUnder_1

ಸವಣಾಲು:ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಸ್ಕೌಟ್& ಗೈಡ್ಸ್ 8ನೇ ತರಗತಿ ವಿಧ್ಯಾರ್ಥಿ ಆಕರ್ಷರವರು ಸ್ವತಃ ತಾವೇ ಹೊಲಿಗೆ ಹಾಕಿ ಸವಣಾಲು ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಗೆ ಮಾಸ್ಕ್ ವಿತರಿಸುವ ಮೂಲಕ ಕೊರೊನಾ ಜಾಗೃತಿ ಮೂಡಿಸಿ ಇತರರಿಗೆ ಮಾದರಿಯಾಗಿದ್ದಾರೆ.


ಈ ಸಂದರ್ಭ ವಿಧ್ಯಾರ್ಥಿ ಆಕರ್ಷರವರ ಸಾಮಾಜಿಕ ಬದ್ದತೆಯನ್ನು ನೋಡಿ ಮೇಲಂತಬೆಟ್ಟು ಗ್ರಾ.ಪಂ ವತಿಯಿಂದ ಅಭಿನಂದನ ಪತ್ರ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಹಾ.ಉ ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ,ಉಪಾಧ್ಯಕ್ಷೆ ರೀಟಾ,ನಿರ್ದೇಶಕರಾದ ದಯಾನಂದ ರೈ,ಚಂದಪ್ಪ ಶೆಟ್ಟಿ, ರಂಜಿತ್ ನಾಯ್ಕ, ಮೃದುಲಾ, ಜಯಂತಿ, ಚಂದ್ರಾವತಿ, ಹೊನ್ನಪ್ಪ ಹೆಗ್ಡೆ, ರಮೇಶ್ ಆಚಾರ್ಯ, ಹರೀಶ್ ರೈ, ಸತೀಶ್ ಶೆಟ್ಟಿ ಹಾಗೂ ಮೇಲಂತಬೆಟ್ಟು ಪಂಚಾಯತಿ ಅಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.


ಇವರು ಉದ್ಯಮಿ ರವಿ ಪೂಜಾರಿ ಮತ್ತು ಸಂತೋಷ್ ಮಾಲಾ ದಂಪತಿ ಪುತ್ರಿ..

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.