ಕನ್ಯಾಡಿ ಹಾ.ಉ.ಸ.ಸಂಘ ಗುರಿಪಳ್ಳ ವತಿಯಿಂದ 140 ಸದಸ್ಯರಿಗೆ ಅಕ್ಕಿ ವಿತರಣೆ

ಗುರಿಪಳ್ಳ: ಕೊರೊನಾ ವೈರಸ್ ಕೋವಿಡ್ 19 ಹಿನ್ನೆಲೆಯಲ್ಲಿ ಕನ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ (ಜಯನಗರ)ಗುರಿಪಳ್ಳ ವತಿಯಿಂದ ಸಂಘಕ್ಕೆ ಸಕ್ರಿಯವಾಗಿ ಹಾಲು ಹಾಕುವ 140 ಸದಸ್ಯರಿಗೆ ತಲಾ 10 ಕೆಜಿಯಂತೆ ರೂ 47600 ವೆಚ್ಚದಲ್ಲಿ 14 ಕಿಂಟ್ವಾಲ್ ಅಕ್ಕಿಯನ್ನು ಸಂಘದ ಅಧ್ಯಕ್ಷೆ ಅನಿತಾ ಕೊಡೆಕ್ಕಲ್ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ, ನಿರ್ದೇಶಕರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು..

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.