HomePage_Banner_
HomePage_Banner_

ಶಿರ್ಲಾಲು: ಕೊರೊನಾ ಗುಣಮುಖರಾದ ಮಹಿಳೆ ಪ್ಯಾಮಿಲಿಯಿಂದ 12 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಶಿರ್ಲಾಲು: ಕಳೆದ ಕೆಲ ದಿನಗಳ ಹಿಂದೆ ಇಲ್ಲಿನ ಮಹಿಳೆಗೆ ಕೊರೊನಾ ಸೊಂಕು ದೃಢ ಪಟ್ಡು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದು ಅವರ ಪ್ಯಾಮಿಲಿ ವತಿಯಿಂದ ಇದೀಗ ಶಿರ್ಲಾಲು ಕಂಟೈನ್ಮೆಂಟ್ ಪ್ರದೇಶದ ಸುಮಾರು 12 ಮನೆಗಳಿಗೆ ಹೆಲ್ಪ್ ಡೆಸ್ಕ್ ಮುಖೇನಾ ಆಹಾರ ಕಿಟ್ಟನ್ನು ಸಾಮಾಜಿಕ ಅಂತರ ಕಾಯ್ದುಕೊಂಡು, ಶಿಷ್ಟಾಚಾರ ಪಾಲಿಸಿ ವೇಣೂರು ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಲೋಲಾಕ್ಷ ವಿತರಿಸಿದರು.

ಈ ಸಂದರ್ಭದಲ್ಲಿ ಶಿರ್ಲಾಲು ಪಿಡಿಓ ರಾಜು, ಬೀಟ್ ಪೋಲಿಸ್ ಅಭಿಜಿತ್,ಹನುಮಂತ್ ,ಶಿರ್ಲಾಲು ಗ್ರಾ.ಪಂ ನ ಸಿಬ್ಬಂದಿ ಸುಪ್ರಿತಾ ಶೆಟ್ಟಿ,ಉದ್ಯಮಿ ಶ್ರೀಧರ ಪೂಜಾರಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.