ಮಡಂತ್ಯಾರ್ ಕೊರಂಟೈನಲ್ಲಿದ್ದವರ ವರದಿ ನೆಗೆಟಿವ್

ಮಡಂತ್ಯಾರ್ ಗ್ರಾಮ ಪಂಚಾಯತ್‌ನಲ್ಲಿ ಮೇ 17ರಿಂದ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನ ಇಂಡೋರ್ ಸ್ಟೇಡಿಯಂನಲ್ಲಿ ಕೊರಂಟೈನ್‌ನಲ್ಲಿದ್ದವರ ವರದಿ ನೆಗೆಟಿವ್ ಬಂದಿರುವದರಿಂದ ಅವರನ್ನು ಮೇ.31 ರಂದು ಬೀಳ್ಕೊಡಲಾಯಿತು.

ಈ ಸಂದರ್ಭ ಮಡಂತ್ಯಾರ್ ಪಂಚಾಯತ್ ಅಭಿವೃದ್ದಿ ಅಧಿಕಾರಿ ನಾಗೇಶ್ ಎಂ, ಆಶಾ ಕಾರ್ಯಕರ್ತೆ ಮೊದಲಾದವರು ಉಪಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.