HomePage_Banner_
HomePage_Banner_

ಇಂದಬೆಟ್ಟು ಹಾಲು ಶೀತಲೀಕರಣ ಯಂತ್ರ ಉದ್ಘಾಟನೆ

ಇಂದಬೆಟ್ಟು: ಇಂದಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ನಿ ಘಟಕದಿಂದ ಹಾಲು ಶೀತಲೀಕರಣ ಯಂತ್ರದ ಉದ್ಘಾಟನೆಯು ಜೂ.1 ರಂದು ನೆರವೇರಿತು. ಶೀತಲೀಕರಣ ಯಂತ್ರವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿ, ಶುಭ ಕೋರಿದರು.

ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರಾದ ಪದ್ಮನಾಭ ಅರ್ಕಜೆ, ಉಪ ವ್ಯವಸ್ಥಾಪಕರಾದ ರಾಮಕೃಷ್ಣ ಭಟ್, ವಿಸ್ತರಣಾಧಿಕಾರಿ ಆದಿತ್ಯ, ಇಂದಬೆಟ್ಟು ಹಾ.ಉ. ಮಹಿಳಾ ಸ.ಸಂಘದ ಅಧ್ಯಕ್ಷೆ ರೇಣುಕಾ ವಸಂತ ಗೌಡ, ಉಪಾಧ್ಯಕ್ಷೆ ಫಿಲೋಮಿನಾ ಮೋನಿಸ್, ಬಂಗಾಡಿ ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್, ಉಪಾಧ್ಯಕ್ಷ ವಸಂತ ಗೌಡ, ಮಿತ್ತಬಾಗಿಲು ಹಾ.ಉ.ಸ.ಸಂಘದ ಅಧ್ಯಕ್ಷ ವಿನಯಚಂದ್ರ, ಕಾರ್ಯದರ್ಶಿ ಮೋನಪ್ಪ ಗೌಡ, ನಾವೂರು ಹಾ.ಉ.ಸ.ಸಂ ಅಧ್ಯಕ್ಷ ಉಮೇಶ್ ಪ್ರಭು, ಸಿಬ್ಬಂದಿಗಳಾದ ಸಾಂತಪ್ಪ ಗೌಡ, ದಿನೇಶ್, ಇಂದಬೆಟ್ಟು ಹಾ.ಉ. ಮಹಿಳಾ ಸ.ಸಂಘದ ಕಾರ್ಯದರ್ಶಿ ವೀಣಾ, ನಿರ್ದೇಶಕರುಗಳಾದ ಉಷಾ, ರೇವತಿ, ಶಾಂತ, ಸರೋಜಿನಿ, ಹೇಮಾವತಿ, ಸುಮಿತ್ರ, ಕುಸುಮಾವತಿ ಕೊಪ್ಪದಕೋಡಿ. ಎಲ್ಸಿ ಬೇಬಿ, ಪಾರ್ವತಿ ಲಕ್ಷ್ಮಣ ಗೌಡ, ಮಲ್ಲಿಕಾ, ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.