ಶುಭ ವಿವಾಹ: ಚೈತ್ರ-ಕಿಶೋರ್ Posted by Suddi_blt Date: May 31, 2020 in: ಶುಭಾಶಯ Leave a comment 654 Views ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಬನ್ನೆಂಗಳ ತೋಟ ಮನೆ ಶ್ರೀಮತಿ ಪುಷ್ಪಾವತಿ ಮತ್ತು ದಿನಕರ ಗೌಡ ದಂಪತಿಯ ಪುತ್ರ ಕಿಶೋರ್ ರವರ ವಿವಾಹವು ಪುತ್ತೂರು ತಾಲೂಕು ಕಬಕ ಗ್ರಾಮದ ಹೊಸಳಿಕೆ ಶ್ರೀಮತಿ ಜಾನಕಿ ಮತ್ತು ಜಾರಪ್ಪ ಗೌಡರ ಪ್ರಥಮ ಪುತ್ರಿ ಚೈತ್ರರವರ ಬನ್ನೆಂಗಳ ವರನ ಮನೆಯಲ್ಲಿ ಮೇ 29 ರಂದು ಜರಗಿತು.. Ad Here: x