ತೋಟತ್ತಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಧೂಮಪಾನ ವಿರೋಧಿ ದಿನಾಚರಣೆ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಕಿಟ್ ವಿತರಣೆ ಕಾರ್ಯಕ್ರಮ ಮೇ.30 ರಂದು ನಡೆಸಲಾಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವೀನ್ಸೆಂಟ್ ಪಾಯಸ್, ಮಾಜಿ ಅಧ್ಯಕ್ಷರುಗಳಾದ ಅಡೂರ್ ವೆಂಕಟ್ರಾಯ, ಡಿ.ಎ ರಹಿಮಾನ್, ಯೋಜನಾಧಿಕಾರಿ ಜಯಕರ್ ಶೆಟ್ಟಿ, ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಚನ್ನಪ್ಪ ಗೌಡ , ಸಹಕಾರಿ ಸಂಘದ ವೆಂಕಟೇಶ್, ಗ್ರಾ.ಯೋಜನೆ ಚಾರ್ಮಾಡಿ ವಲಯದ ಮೇಲ್ವಿಚಾರಕ ರವಿ ಮೊದಲಾದವರು ಉಪಸ್ಥಿತರಿದ್ದರು.