HomePage_Banner_
HomePage_Banner_

ಎರ್ಮಳ ನಿವಾಸಿ ರಾಜಾಪ್ಪ ಪೂಜಾರಿ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಇಲ್ಲಿನ ಎರ್ಮಳ ನಿವಾಸಿ ರಾಜಾಪ್ಪ ಪೂಜಾರಿ(53ವ) ಇವರು ಹೃದಯಾಘಾತದಿಂದ ಮೇ 28ರಂದು ನಿಧನರಾದರು.

ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು ಮಧ್ಯಾಹ್ನ 1 ಗಂಟೆ  ವೇಳೆಗೆ ಕೊನೆಯುಸಿರೆಳೆದರು. ಕೃಷಿಕರಾದ ಇವರು ಪತ್ನಿ ಪುಷ್ಪ, ಪುತ್ರ ಸುದರ್ಶನ್ ಪೂಜಾರಿ ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.