ಬೆನ್ನುಮೂಳೆ ಮುರಿತಕ್ಕೊಳಗಾದ 65 ದಿವ್ಯಾಂಗರಿಗೆ ಔಷಧಿ, ದಿನಸಿ ಕಿಟ್ ಶಾಸಕ ಹರೀಶ್ ಪೂಂಜಾರಿಂದ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಸೇವಾ ಭಾರತಿ ವತಿಯಿಂದ ಬೆನ್ನುಮುರಿತಕ್ಕೊಳಗಾದ 65 ದಿವ್ಯಾಂಗರಿಗೆ “ಔಷಧಿ ಮತ್ತು ದಿನಸಿ” ಕಿಟ್ ವಿತರಣೆಯನ್ನು ಮೇ.31 ರಂದು ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ, ಸೇವಾಭಾರತಿಯ ವಿನಾಯಕ ರಾವ್, ಧರ್ಮಸ್ಥಳ ಗ್ರಾ.ಪಂ‌ ಸದಸ್ಯ‌ ಶ್ರೀನಿವಾಸ  ರಾವ್, ಸುಧಾಕರ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.