HomePage_Banner_
HomePage_Banner_

ಹೊಸಂಗಡಿ ಎ, ಬಿ ಒಕ್ಕೂಟಗಳ ನೂತನ ಹಾಗೂ ನಿರ್ಗಮನ ಪದಾಧಿಕಾರಿಗಳ ಸಭೆ ಆಯೋಜನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಹೊಸಂಗಡಿ ವಲಯ ಕಾರ್ಯಕ್ಷೇತ್ರದ ಹೊಸಂಗಡಿ ಎ ಹಾಗೂ ಬಿ ಒಕ್ಕೂಟಗಳ ನೂತನ ಹಾಗೂ ನಿರ್ಗಮನ ಪದಾಧಿಕಾರಿಗಳ ಸಭೆಯು ಪಡ್ಡಂದಡ್ಕ ಸಮುದಾಯ ಭವನದಲ್ಲಿ ಜರುಗಿತು. 

ತಾಲೂಕು ಯೋಜನಾಧಿಕಾರಿ ಯಶವಂತ ಎಸ್. ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು. ಮೇಲ್ವಿಚಾರಕರಾದ ಅಚ್ಯುತ ಗೌಡ, ಸೇವಾಪ್ರತಿನಿಧಿ ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.

ಪಡ್ಡಂದಡ್ಕದಲ್ಲಿ ವಿಶೇಷ ಪ್ರಾರ್ಥನೆ

ಮಹಾಮಾರಿ ಕೋವಿಡ್-19 ನಿರ್ಮೂಲನೆಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊಸಂಗಡಿ ಒಕ್ಕೂಟದ ಎಲ್ಲ ಪದಾಧಿಕಾರಿಗಳು ಶ್ರೀಮಂಜುನಾಥೇಶ್ವರ ಭಜನಾ ಮಂದಿರ ಪಡ್ಡಂದಡ್ಕದಲ್ಲಿ ವಿಶೇಷ ಪ್ರಾರ್ಥನೆ ನಡೆಸಿದರು. ಈ ಸಂದರ್ಭದಲ್ಲಿ ಯೋಜನಾಧಿಕಾರಿ, ಮೇಲ್ವಿಚಾರಕರು, ಸೇವಾಪ್ರತಿನಿಧಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.