HomePage_Banner_
HomePage_Banner_
HomePage_Banner_

ಮರದಿಂದ ಬಿದ್ದು ಅನಂತೋಡಿ ನಿವಾಸಿ ಧರ್ಣಪ್ಪ ಗೌಡ ನಿಧನ

Advt_NewsUnder_1

ಉಜಿರೆ: ಬೆಳಾಲು ಗ್ರಾಮದ ಅನಂತೋಡಿ ನಿವಾಸಿ ಧರ್ಣಪ್ಪ ಗೌಡ (55 ವರ್ಷ) ಅವರು ಮರದಿಂದ ಬಿದ್ದು ಮೃತಪಟ್ಟಿದ್ದಾರೆ. ಇವರು ಬೆಳಾಲಿನ ಬನಂದೂರಿನಲ್ಲಿ ಕೃಷಿ ಕೂಲಿ ಕೆಲಸ ಮಾಡುವ ಸಂದರ್ಭದಲ್ಲಿ ಮರದಿಂದ ಆಯಾ ತಪ್ಪಿ ಬಿದ್ದರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ.

ಮೃತರು ಪತ್ನಿ, ಮೂವರು ಪುತ್ರಿಯರು, ಒಬ್ಬ ಪುತ್ರನನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.