HomePage_Banner_
HomePage_Banner_

ಶಿಶಿಲದಲ್ಲಿ ಕೊರೊನಾ, ಡೆಂಗ್ಯೂ ಬಗ್ಗೆ ಮಾಹಿತಿ ಸಂಗ್ರಹಿಸಲು ಸ್ವಯಂಸೇವಕರ ತಂಡ ರಚನೆ

ಶಿಶಿಲ: ಕೊರೊನಾ ಮತ್ತು ಡೆಂಗ್ಯೂ ರೋಗಲಕ್ಷಣಗಳ ಮಾಹಿತಿ ಸಂಗ್ರಹಿಸಲು ಹತ್ಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶಿಶಿಲ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಸ್ವಯಂಸೇವಕರ ತಂಡ ರಚಿಸಲಾಯಿತು.

ಕೊರೊನಾ ಮತ್ತು ಡೆಂಗ್ಯೂ ತಡೆಗಟ್ಟುವ ಸಲುವಾಗಿ ಮೇ 29ರಿಂದ ಪ್ರತಿ ಮನೆಮನೆಗೆ ಭೇಟಿ ನೀಡಿ ರೋಗ ಲಕ್ಷಣದ ಬಗ್ಗೆ ಮಾಹಿತಿ ಸಂಗ್ರಹಿಸಲು ಹಿರಿಯ ಆರೋಗ್ಯ ಸಹಾಯಕಿಯಾದ ಜೇಸ್ಸಿ ಅವರ ನೇತೃತ್ವದಲ್ಲಿ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು, ಶಾಲಾ ಶಿಕ್ಷಕವರ್ಗ, ಗಿರಿಜನ ಯುವಕ ಮಂಡಲ ಸದಸ್ಯರುಗಳನ್ನು ಒಳಗೊಂಡ ಸ್ವಯಂ ಸೇವಕರ ತಂಡವನ್ನು ರಚಿಸಿ ಚಾಲನೆ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.