ಕಾರು ಮತ್ತು ಬೈಕ್ ಅಪಘಾತ; ಬೈಕ್ ಸವಾರನ ಕಾಲು ಮುರಿತ

Advt_NewsUnder_1
Advt_NewsUnder_1
Advt_NewsUnder_1

ಕೆದ್ದು: ಪಿಲ್ಯದಿಂದ ಬಂಟ್ವಾಳಕ್ಕೆ ಹೋಗುವ ಟಿ.ವಿ.ಎಸ್ ಎಕ್ಸೆಲ್ 100 ಮತ್ತು ಹುಂಡೈ ಕಂಪೆನಿಯ ಕಾರು ಅಪಘಾತ ಸಂಭವಿಸಿ ಬೈಕ್ ಚಾಲಕ ಅಸನ್(70ವ) ಇವರ ಬಲಕಾಲು ಸಂಪೂರ್ಣ ತುಂಡಾದ ಘಟನೆ ಮೇ.28 ರಂದು ನಡೆದಿದೆ.

ಅಸನ್ ಕೆದಿಲ ಬಂಟ್ವಾಳದವರಾಗಿದ್ದು, ಪಿಲ್ಯದಲ್ಲಿರುವ ಪುತ್ರ ದಾವುದ್ ಮನೆಗೆ ಆಗಮಿಸಿ ವಾಪಾಸಾಗುವ ಸಂದರ್ಭ ಕೆದ್ದುವಿನಲ್ಲಿ ಇಂದು ಬೆಳಿಗ್ಗೆ ಕಾರು ಬಂದು ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದ್ದು ಅದನ್ನು ನೋಡಿಕೊಂಡು ಬರುವ ಸಂದರ್ಭ ಎದುರಿನಲ್ಲಿ ಪ್ರಿಯ ಎಂಬವರು ಬೆಳ್ತಂಗಡಿ ಕಡೆಯಿಂದ ಅಳದಂಗಡಿಯಲ್ಲಿರುವ ತೋಟವನ್ನು ನೋಡಲು ಹೋಗುತ್ತಿರುವ ಸಂದರ್ಭ ಮುಖಾಮುಖಿ ಡಿಕ್ಕಿ ಹೊಡೆದಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.