ಚಾರ್ಮಾಡಿ: ಕೊಳಂಬೆಯಲ್ಲಿ 12 ಮನೆಗಳ ನಿರ್ಮಾಣಕ್ಕೆ ಕೆಸರುಕಲ್ಲು

ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ತಂಡದಿಂದ ಚಾರ್ಮಾಡಿ ಗ್ರಾಮದ ಕೊಳಂಬೆಯಲ್ಲಿ 12 ಮನೆಗಳ ನಿರ್ಮಾಣಕ್ಕೆ ಕೆಸರುಕಲ್ಲು ಹಾಗೂ ಗುದ್ದಲಿಪೂಜೆ ಕಾರ್ಯಕ್ರಮವು ರವಿ ಭಟ್ ಪಜಿರಡ್ಕ ಪೌರೋಹಿತ್ಯದಲ್ಲಿ ಮೇ 27ರಂದು ನೆರವೇರಿತು.

ಈ ಸಂದರ್ಭದಲ್ಲಿ ಬದುಕು ಕಟ್ಟೊಣ ಬನ್ನಿ ತಂಡದ ಉಜಿರೆ ಲಕ್ಷ್ಮೀ ಗ್ರೂಪ್ಸ್ ನ ಮೋಹನ್, ರಾಜೇಶ್ ಪೈ ಉಜಿರೆ, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಶೈಲಜಾ ಚಾರ್ಮಾಡಿ, ಸದಸ್ಯರಾದ ಉಮೇಶ್ ಗೌಡ ಚಾರ್ಮಾಡಿ, ಇಂಜಿನಿಯರ್ ಯಶೋಧರ ಧರ್ಮಸ್ಥಳ, ಅಕ್ಷಯ್, ಗುತ್ತಿಗೆದಾರರು ಅಂಬರೀಷ್ ಬೆಳ್ತಂಗಡಿ, ಕನ್ಸಲ್ಟಿಂಗ್ ಇಂಜಿನಿಯರ್ ಹರೀಶ್ ಹೆಗ್ಡೆ, ತಾಲೂಕು ಪಂಚಾಯತ್ ಸದಸ್ಯರಾದ ಶಶಿಧರ ಕಲ್ಮಂಜ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ ಶೆಟ್ಟಿ ನೊಚ್ಚ, ಶ್ರೀನಿವಾಸ ಉಪಾಧ್ಯಯ, ವಿನಯಚಂದ್ರ ಕೊಳಂಬೆ, ಜಯಪ್ರಕಾಶ್ ಶೆಟ್ಟಿ ಉಜಿರೆ, ಶ್ರೀಧರ ಗೌಡ ಮರಕಡ, ತಿಮ್ಮಯ್ಯ ನಾಯ್ಕ ಉಜಿರೆ, ರಾಘವೇಂದ್ರ ಕಲ್ಮಂಜ, ಪ್ರತೀಕ್ ಕೋಟ್ಯಾನ್, ಶ್ರೀಧರ ಕಲ್ಮಂಜ ಹಾಗೂ ಫಲಾನುಭವಿ ಕೊಳಂಬೆ ಪರಿಸರದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.