ಪಿಲ್ಯ: ಮಹಾರಾಷ್ಟ್ರದ ಬಾಂಬೆಯಿಂದ ಬಂದು ಕರ್ನಾಟಕದ ಗಡಿ ನಿಪ್ಪಾಣಿಯಲ್ಲಿ ತೊಂದರೆಯಲ್ಲಿ ಸಿಲುಕಿಕೊಂಡ ಪಿಲ್ಯ ಗ್ರಾಮಸ್ಥರಿಗೆ ಸೂಕ್ತ ಪಾಸಿನ ವ್ಯವಸ್ಥೆ ಮಾಡಿ ಊರಿಗೆ ಬರಲು ಅನುಕೂಲ ಮಾಡಿಕೊಟ್ಟು ತದಾನಂತರ ಪಿಲ್ಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕ್ವಾರಟೈನಲ್ಲಿ ಇದ್ದ ಇವರನ್ನು ವಿಧಾನ ಪರಿತ್ ಸದಸ್ಯ ಹರೀಶ್ ಕುಮಾರ್ ಬೇಟಿ ಮಾಡಿದರು
ಆಪತ್ಕಾಲದಲ್ಲಿ ಹರೀಶ್ ಕುಮಾರ್ ಮಾಡಿದಂತ ಸಹಾಯವನ್ನು ಕೂಡ ನೆನೆಸಿಕೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಶೈಲೇಶ್ ಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಸತೀಶ್ ಮಿತ್ತಮಾರ್, ಅಳದಂಗಡಿ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಸುಭಾಷ್ ಚಂದ್ರ ರೈ, ಯೂತ್ ಕಾಂಗ್ರೆಸ್ ನ ಅಧ್ಯಕ್ಷರಾದ ಅಭಿನಂದನ ಹರೀಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.