HomePage_Banner_
HomePage_Banner_

ನೆರಿಯ ಗ್ರಾ.ಪಂ: ಶಾಸಕ ಹರೀಶ್ ಪೂಂಜರಿಂದ ನೆಕ್ಕರೆಯಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ

ಬೆಳ್ತಂಗಡಿ: ನೆರಿಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಕ್ಕರೆಯಲ್ಲಿ ಅಂಗನವಾಡಿ ಕೇಂದ್ರವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಸ್ಥಳವನ್ನು ನೀಡಿದ ಚಿದಂಬರನ್ ಅವರನ್ನು ಸನ್ಮಾನಿಸಲಾಯಿತು.


ನೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಪಿ.ಮಹಮ್ಮದ್, ಉಪಾಧ್ಯಕ್ಷೆ ಮಾಲತಿ, ಶಿಶು ಅಭಿವೃದ್ಧಿ ಅಧಿಕಾರಿ ಪ್ರಿಯಾ ಆಗ್ನೇಸ್, ಗ್ರಾ.ಪಂ. ಪಿಡಿಒ ಚೇತನ್ ಕುಮಾರ್, ಮಾಜಿ ಅಧ್ಯಕ್ಷ ಪಿ.ಜಿ.ನಾರಾಯಣನ್, ವಿಶ್ವ ಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ ನವೀನ್, ಅಂಗನವಾಡಿ ಮೇಲ್ವಿಚಾರಕಿ ಮಮತಾ, ಪಂಚಾಯತ್ ಸದಸ್ಯರುಗಳಾದ ಬಾಬುಗೌಡ, ಕುಶಾಲ, ವರ್ಗೀಸ್ ಎಂ.ಜೆ, ವಸಂತಿ, ಅಂಗನವಾಡಿ ಶಿಕ್ಷಕಿ ಸುಜಾತ ಮುಂತಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.