ಬೆಳ್ತಂಗಡಿ ಅಮೃತ ಸಂಜೀವಿನಿಯ ಕತಾರ್ ಘಟಕದಿಂದ 17 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಅಮೃತ ಸಂಜೀವಿನಿ ಕತಾರ್ ಘಟಕದಿಂದ ಸುಮಾರು 17 ಕುಟುಂಬಗಳಿಗೆ ದಿನಸಿ ಆಹಾರ ಕಿಟ್ ವಿತರಿಸಲಾಯಿತು.

ಕೊರೋನಾ ಮಹಾಮಾರಿಯಿಂದ ದೇಶ ಲಾಕ್‌ಡೌನ್‌ನಲ್ಲಿದ್ದು ಜನಜೀವನ ಅಸ್ತವ್ಯಸ್ತಗೊಂಡಿದ್ದು ಬೆಳ್ತಂಗಡಿಯ ಹತ್ಯಡ್ಕ, ಮುಡ್ಡಿಗೆ, ಅಲಕ್ಕೆಬೈಲು, ನಾವಲೆದಡ್ಡು, ಶಿಬರಾಜೆ, ಹೊಸ್ತೋಟ, ಪುಂಡ್ಯಬನ, ಬೂಡುಮುಗೇರ್, ಉಡ್ಯಡಿ, ಉಪ್ಪರಡ್ಕ, ನಾವುಳೆ, ಹಾಗೂ ಉಡುಪಿ ಜಿಲ್ಲೆಯ ಹಾವಂಜೆ ಮತ್ತು ಅಂಬಲಪಾಡಿಯಲ್ಲಿ ಆಹಾರ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಜೀವಿನಿ ತಂಡದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.