HomePage_Banner_
HomePage_Banner_
HomePage_Banner_

ಗಂಡಿಬಾಗಿಲಿನ ಸಿಯೋನ್ ಆಶ್ರಮಕ್ಕೆ ರೂ.1.06 ಲಕ್ಷ ಮೌಲ್ಯದ ಆಹಾರ ಸಾಮಾಗ್ರಿಗಳ ಹಸ್ತಾಂತರ

Advt_NewsUnder_1

ಉಜಿರೆ: ಕೊರೊನಾ ವೈರಸ್ ಹರಡದಂತೆ ಲಾಕ್ ಡೌನ್ ಹೇರಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಗಂಡಿಬಾಗಿಲಿನ ಸಿಯೋನ್ ಆಶ್ರಮಕ್ಕೆ ಉಜಿರೆ ಸಂತ ಅಂಥೋನಿ ಚರ್ಚ್‍ನ ಬಂಧುಗಳು ಅಲ್ಲಿನ ಆಶ್ರಮವಾಸಿಗಳಿಗೆ ರೂ. 1.06 ಲಕ್ಷ ಮೌಲ್ಯದ ದಿನ ನಿತ್ಯಕ್ಕೆ ಬೇಕಾದ ಆಹಾರ, ದಿನಸಿ ಸಾಮಾಗ್ರಿಗಳನ್ನು ಮೇ.23ರ ಶನಿವಾರದಂದು ವಿತರಿಸಿದರು.

ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟನಿ ಫೆರ್ನಾಂಡಿಸ್, ಹಳ್ಳಿಮನೆ ರೆಸ್ಟೋರೆಂಟ್ ನ ಪ್ರವೀಣ್ ಫೆರ್ನಾಂಡಿಸ್, ಎಸ್ ಎ ಮೆಡಿಕಲ್ ನ ಪ್ರಕಾಶ್ ಫೆರ್ನಾಂಡಿಸ್, ಸುನಿಲ್ ಮೊರಾಸ್, ಲೂವಿಸ್ ರೊಡ್ರಿಗಸ್, ಹೆರಾಲ್ಡ್ ಪಿಂಟೋ, ಎಚ್.ಯು.ಸಿ ಪೌಲೋಸ್, ಪತ್ನಿ ಮೇರಿ ಯು.ಪಿ, ಮಕ್ಕಳಾದ ಸಂಧ್ಯಾ, ಶೋಭಾ, ಸೌಮ್ಯಾ, ಮತ್ತು ಆಶ್ರಮ ವಾಸಿಗಳು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.