ಶ್ರೀ ಗುರುದೇವ ವಿ.ಸ ಸಂಘದಿಂದ ಸಿ.ಎಂ ಪರಿಹಾರ ನಿಧಿಗೆ ರೂ.50 ಸಾವಿರ ದೇಣಿಗೆ ಬೆಳ್ತಂಗಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘ ಕೇಂದ್ರ ಕಚೇರಿ, ಬೆಳ್ತಂಗಡಿ ಇಲ್ಲಿಂದ ಕೋವಿಡ್-19 ಕೊರೋಣ ವೈರಸ್‌ನಿಂದ ಸಮಸ್ಯೆಯಾದವರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ.50,000/- ಸಹಾಯಧನ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ ಇವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.