ಗ್ರಾ. ಪಂಚಾಯತ್ ಶಿಶಿಲ ಕಾರ್ಯಪಡೆ ಸಭೆ

ಶಿಶಿಲ: ಗ್ರಾ. ಪಂಚಾಯತ್ ಶಿಶಿಲ ಇದರ ಕಾರ್ಯಪಡೆ ಸಭೆಯು ಶಿಶಿಲ ಗ್ರಾ.ಪಂ. ಸಭಾ ಭವನದಲ್ಲಿ ಮೇ 21 ರಂದು ಜರುಗಿತು.

ಗ್ರಾ.ಪಂ ಅಧ್ಯಕ್ಷೆ ಜಯಂತಿ, ಗ್ರಾ.ಪಂ. ಸದಸ್ಯರಾದ ರಾಜಾರಾಂ ಪದ್ಮನಾಭ, ಕಾರ್ಯದರ್ಶಿ ಅಂಬರೀಶ, ಗ್ರಾಮ ಕರಣಿಕ ಪರಮೇಷ್ಠಿ, ಬೀಟ್ ಪೊಲೀಸ್ ಮುತ್ತು, ಆರೋಗ್ಯ ಸಹಾಯಕಿ ಸುಜಾತ, ಅಂಗನವಾಡಿ ಕಾರ್ಯಕರ್ತರಾದ ಯಶೋಧ, ಕುಸುಮಾ, ನಯನ, ಆಶಾ ಕಾರ್ಯಕರ್ತೆ ರೂಪ, ಬೇಬಿ, ಸ್ವಚ್ಛಗ್ರಾಹಿ ಸುಮಿತ್ರ, ಶಾಲಾ ಶಿಕ್ಷಕಿ ಸುಗುಣ ಕುಮಾರಿ, ಪಂಚಾಯತ್ ಸಿಬ್ಬಂದಿಗಳು, ಕೊರೋನಾ ಸೈನಿಕ್ ವಸಂತ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಅಂಬರೀಶ್ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.