HomePage_Banner_
HomePage_Banner_

ಅಕ್ರಮ ಗೋಮಾಂಸ: ಆರೋಪಿ ಪರಾರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಸಾಂದರ್ಭಿಕ ಚಿತ್ರ

ನೆರಿಯ ಗ್ರಾಮದ ಇಟ್ಟಾಡಿ ಎಂಬಲ್ಲಿ ಆರೋಪಿ ದಾವೂದ್ ಅವರ ಮನೆಯ ಹಿಂಬದಿ ಗೋಮಾಂಸ ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸರು ಇಂದು ದಾಳಿ ನಡೆಸಿದ್ದು ಆರೋಪಿ ಪರಾರಿಯಾಗಿದ್ದಾರೆ. ಠಾಣಾಧಿಕಾರಿ ಪವನ್ ಕುಮಾರ್ ಅವರ ನೇತೃತ್ವದ ತಂಡ ಈ ದಾಳಿ ನಡೆಸಿದ್ದಾಗಿದೆ. ದಾವೂದ್ ಮನೆಯ ಹಿಂಬದಿ ಜಾನುವಾರಿನ ದೇಹದ ಭಾಗಗಳು ಪತ್ತೆಯಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.