ಎಲುಬು ತಜ್ಞ ಶಶಾಂಕ್ ಕಾಂಬ್ಲೆ ಪುತ್ರ ಅನೀಶ್ ಕಾಂಬ್ಲೆ ಅನಾರೋಗ್ಯದಿಂದ ನಿಧನ Posted by Suddi_blt Date: May 21, 2020 in: ನಿಧನ, ಬಿಸಿ ಬಿಸಿ, ಮಾಹಿತಿ, ವರದಿ, ಸಮಸ್ಯೆ, ಸಾಮಾನ್ಯ Leave a comment 1623 Views Ad Here: x ಬೆಳ್ತಂಗಡಿ: ಎಲುಬು ಮತ್ತು ಕೀಲು ತಜ್ಞ ಹಾಗೂ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞ ವೈದ್ಯರಾಗಿರುವ ಡಾ| ಶಶಾಂಕ್ ಕಾಂಬ್ಳೆ ಅವರ ಪುತ್ರ ಅನೀಶ್ (15ವ.) ಅವರು ಅಲ್ಪಕಾಲದ ಅನಾರೋಗ್ಯದಿಂದ ಮೇ.21 ರಂದು ಮಂಗಳೂರಿನ ಅವರ ಮನೆಯಲ್ಲಿ ನಿಧನರಾಗಿದ್ದಾರೆ. Ad Here: x