ಬೆಳ್ತಂಗಡಿ ಯುವವಾಹಿನಿ ಘಟಕದಿಂದ    ಮೇಲಂತಬೆಟ್ಟು ಗ್ರಾಮ ಪಂಚಾಯತ್ ಗೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರ

ಬೆಳ್ತಂಗಡಿ: ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿದ ಅಪಾಯಕಾರಿ ಕೋವಿಡ್-19 ಕೊರೊನಾ ವೈರಸ್ ವಿರುದ್ಧ ಕಾರ್ಯನಿರ್ವಹಿಸುತ್ತಿರುವವರ ಮುಂಜಾಗ್ರತಾ ಸುರಕ್ಷತೆಗಾಗಿ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಗ್ರಾಮ ಪಂಚಾಯತ್ ಮೇಲಂತಬೆಟ್ಟು ಇಲ್ಲಿಗೆ ಘಟಕದ ವತಿಯಿಂದ ಸ್ಯಾನಿಟೈಸರ್ ಯಂತ್ರ ಮೇ. 21ರಂದು ಹಸ್ತಾಂತರಿಸಲಾಯಿತು.

ಈ ಸಂಧರ್ಭದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಉಪಾಧ್ಯಕ್ಷರಾದ ಸುಜಾತ ಅಣ್ಣಿ ಪೂಜಾರಿ, ಕಾರ್ಯದರ್ಶಿ ಗುರುರಾಜ್ ಗುರಿಪಳ್ಳ, ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಳಿನಿ, ಅಭಿವೃದ್ಧಿ ಅಧಿಕಾರಿ ಮಹಾದೇವ್ ಘಡೇಕರ್, ಗ್ರಾಮ ಲೆಕ್ಕಿಗರಾದ ರವಿ,ಯುವವಾಹಿನಿ ಘಟಕದ ನಿರ್ದೇಶಕರಾದ ಉದಯ ಬಂಗೇರ ನಾವೂರು, ಸಂಘಟನ ಕಾರ್ಯದರ್ಶಿಗಳಾದ ಸಂತೋಷ್ ಕುಮಾರ್ ಮುಂಡೂರು,ಪ್ರವೀಣ್ ಕೋಡ್ಯೇಲು, ಸುರೇಶ್ ಮೇಲಂತಬೆಟ್ಟು, ರಮೇಶ್ ಬಂಗೇರಾ ಓಟ್ಲಾ, ಸುರೇಂದ್ರ ಕೋಟ್ಯಾನ್ ಘಟಕದ ಸದಸ್ಯರಾದ ವಿಶ್ವನಾಥ್ ಪೂಜಾರಿ ಗುರಿಪಳ್ಳ, ರಾಘವೇಂದ್ರ ಪೂಜಾರಿ ಮೇಲಂತಬೆಟ್ಟು, ರಕ್ಷಿತ್ ಬಜಿರೆ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.