ಹೆಲ್ಪ್ ಲೈನ್ ಪಡ್ಡoದಡ್ಕ ವತಿಯಿಂದ 200 ಮನೆಗೆ ರಂಜಾನ್ ಫ್ರೂಟ್ಸ್ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಹೆಲ್ಪ್ ಲೈನ್ ಪಡ್ಡoದಡ್ಕ ವತಿಯಿಂದ 200 ಮನೆಗೆ ಮೇ.20 ರಂದು ರಂಜಾನ್ ಫ್ರೂಟ್ಸ್ ಕಿಟ್ ವಿತರಣೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ಇಂತಿಯಾಝ್, ಆರ್ ಕೆ ಶಬೀರ್ ಹಾಗೂ ರಫೀಕ್ ಫುಟ್ವೇರ್ ಜುನೈದ್ ಬೆಂಗಳೂರು, ಸಲ್ಮಾನ್ ಕಟ್ಟೆ ಶಬೀರ್ ಪಿ ಎಸ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.