ಓಡದಕರಿಯ ರಕ್ತೇಶ್ವರಿ ಗುಡಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ

ಲಾಯಿಲ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಓಡದಕರಿಯ ಲಾಯಿಲ ಇದರ ಬ್ರಹ್ಮಕಲಶೋತ್ಸವವು ಮೇ ತಿಂಗಳಲ್ಲಿ ಜರುಗಬೇಕಾಗಿದ್ದು ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದೆ.

ಆದರೆ ರಕ್ತೇಶ್ವರಿ ದೈವದ ಗುಡಿಯ ಕೆಲಸವು ಪೂರ್ಣ ಗೊಂಡಿದ್ದು ಮೇ.17 ರಂದು ಗುಡಿಯ ಪುನರ್ ಪ್ರತಿಷ್ಠಾಕಲಶಾಬಿಷೇಕವನ್ನು ಸರಳವಾಗಿ ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.