ಮಾಲಾಡಿ ಕ್ವಾರಂಟೈನ್ ಕೇಂದ್ರಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Advt_NewsUnder_1
Advt_NewsUnder_1
Advt_NewsUnder_1

ಮಾಲಾಡಿ :ಕೊರೊನ ಕೋವಿಡ್ -19, ಹಿನ್ನಲೆಯಲ್ಲಿ ಸ್ಥಾಪಿಸಲಾದ ಕ್ವಾರಂಟೈನ್ ಕೇಂದ್ರ ದೇವರಾಜು ಅರಸು ಮೆಟ್ರಿಕ್ ನಂತರ ಬಾಲಕಿಯರ ಹಿಂದುಳಿದ ವಿದ್ಯಾರ್ಥಿ ನಿಲಯ ಮಾಲಾಡಿ ಗೆ  ಶಾಸಕ ಹರೀಶ್ ಪುಂಜ ಇಂದು ಮೇ 17ರಂದು ಭೇಟಿ ನೀಡಿ ಸ್ಥಳ  ವೀಕ್ಷಿಸಿ, ಕೊರಂಟೈನ್ನಲ್ಲಿ 7ಜನ ಇದ್ದು ಅವರಿಗೆ  ಧೈರ್ಯ ತುಂಬಿದರು.

ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್,ತಾ. ಪ. ಸ. ಜೋಯೆಲ್ ಮೆಂಡೋನ್ಸಾ, ಬಿ.ಸಿ.ಎಂ ಪ್ರಭಾರ ವಿಸ್ತರಣಾಧಿಕಾರಿ ಎಸ್.ಆರ್ ನಾಯಕ್,ಮಾಲಾಡಿ ಪಂಚಾಯತ್   ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ, ಮಾಲಾಡಿ ಪಂ ಸದಸ್ಯ ರವಿಶಂಕರ್, ಕಾರ್ಯದರ್ಶಿ ಯಶೋಧರ ಶೆಟ್ಟಿ, ಅಧಿಕಾರಿ ವರ್ಗ, ಆರೋಗ್ಯಾಧಿಕಾರಿ, ಆಶಾ ಕಾರ್ಯ ಕರ್ತೆಯರು  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.