ಎಬಿವಿಪಿ- ಶ್ರಮಿಕ‌ನೆರವಿನೊಂದಿಗೆ ಕಿಟ್ ವಿತರಣೆಗೆ ಚಾಲನೆ

ಬೆಳ್ತಂಗಡಿ :ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ಮತ್ತು ಶ್ರಮಿಕ ನೆರವು ಇದರ ಸಹಭಾಗಿತ್ವದಲ್ಲಿ ತಾಲೂಕಿನ ನೊಂದ ಕುಟುಂಬಗಳಿಗೆ ಕಿಟ್ ಕೊಡುವ ಕಾರ್ಯದ ಅಧಿಕೃದ ಚಾಲನೆ ಇಂದು ಉಜಿರೆಯ ಶ್ರೀ ಧರ್ಮಸ್ಥಳ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ಚಂದ್ರ ಇವರು ನೆರವೇರಿಸಿದರು.

ಈ ಸಂದರ್ಭ ಉಜಿರೆ ನಗರ ಸಹ ಅಧ್ಯಕ್ಷ ಮಹೇಶ್ ಶೆಟ್ಟಿ, ತಾಲೂಕು ಸಂಚಾಲಕ್ ಮೇಘರಾಜ್, ಜಿಲ್ಲಾ ಸಂಚಾಲಕ್ ಅಜಯ್ ಪ್ರಭು, ಸಹ ಸಂಚಾಲಕ್ ಮಂಜುನಾಥ್, ರಾಜ್ಯ ಕಾರ್ಯಕಾರಣಿ ಸದಸ್ಯ ಶರತ್ ಉಪಸ್ಥಿತರಿದ್ದರು.

ಪೃಥ್ವೀಶ್ ಧರ್ಮಸ್ಥಳ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.