ಪದ್ಮುಂಜ ಪ್ರಾ.ಕೃ.ಪ.ಸೇ, ಸ.ಸಂಘದಿಂದ ನಿರಾಶ್ರಿತರಿಗೆ 2 ಕ್ವಿಂಟಾಲ್ ಅಕ್ಕಿ ವಿತರಣೆ

ಪದ್ಮುಂಜ : ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಪಡಿತರ ವಿತರಣೆಯ ಸಂದರ್ಭದಲ್ಲಿ ನಿರಾಶ್ರಿತರಿಗೆ ಅಕ್ಕಿ ಸಹಾಯ ಮಾಡಲು ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿಯವರ ಮುತುವರ್ಜಿಯಲ್ಲಿ ಬ್ಯಾರಲ್ ಇಟ್ಟಿದ್ದು ಸುಮಾರು 2 ಕ್ವಿಂಟಾಲ್ ಅಕ್ಕಿ ಸಂಗ್ರಹವಾಗಿದ್ದು ಪಡಿತರ ಕಾರ್ಡ್ ಇಲ್ಲದ ನಿರಾಶ್ರಿತರಿಗೆ ನೀಡಲಾಯಿತು ಹಾಗೂ ಈರುಳ್ಳಿಗೆ ಮಧ್ಯವರ್ತಿಗಳ ಹಾವಳಿಯಿಂದ ಬೆಲೆ ಏರಿಕೆ ಆದಾಗ ಕೇವಲ 16 ರೂಪಾಯಿಗೆ ಸಂಘದ ಗ್ರಾಹಕರಿಗೆ ಈರುಳ್ಳಿ ಮತ್ತು ಮೆಣಸು ತರಿಸಿ ವಿತರಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.