ರೋಟರಿ ಕ್ಲಬ್‍ನಿಂದ ಅಳದಂಗಡಿ ಪ್ರಾ.ಆ.ಕೇಂದ್ರದ 6 ಮಂದಿ ದಾದಿಯರಿಗೆ ಅಭಿನಂದನೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ವಿಶ್ವ ದಾದಿಯರ ದಿನದ ಅಂಗವಾಗಿ ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಯೋಗಕ್ಷೇಮದ ಜೊತೆಗೆ ಉತ್ತಮ ಸೇವೆಯನ್ನು ನೀಡುತ್ತಿರುವ 6 ಮಂದಿ ದಾದಿಯರನ್ನು ಬೆಳ್ತಂಗಡಿಯ ರೋಟರಿ ಕ್ಲಬ್ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿಯ ಮಾಜಿ ಅಧ್ಯಕ್ಷರಾದ ರೋ.ಶಶಿಧರ ಡೋಂಗ್ರೆ, ರೋ.ನಿತ್ಯಾನಂದ ಶೆಟ್ಟಿ, ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಚೈತ್ರಾ, ಡಾ.ಸುಷ್ಮಾ ಡೋಂಗ್ರೆ, ಪಂಚಾಯತ್ ಸದಸ್ಯ ಮೋಹನ್ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.