ರೋಟರಿ ಕ್ಲಬ್‍ನಿಂದ ದಾದಿಯರಿಗೆ ಅಭಿನಂದನೆ

ಬೆಳ್ತಂಗಡಿ: ರೋಗಿಗಳ ಯೋಗಕ್ಷೇಮ ವಿಚಾರಿಸುವ ಶುಶ್ರೂಶಕಿಯರನ್ನು ವಿಶ್ವ ದಾದಿಯರ ದಿನದ ಅಂಗವಾಗಿ ಅರಸಿನಮಕ್ಕಿ ಹತ್ಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಶುಶ್ರೂಷಕಿ ಲಿಸ್ಸಿ ಮತ್ತು ಹಿರಿಯ ಆರೋಗ್ಯ ಸಂದರ್ಶಕಿ ಜೆಸ್ಸಿ ಅವರನ್ನು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ರೋ.ಉದಯಶಂಕರ್ ಕೆ, ಊರಿನ ಗಣ್ಯರಾದ ಮಾಜಿ ತಾ.ಪಂ ಸದಸ್ಯೆ ಮಂಜುಳಾ ಕಾರಂತ್, ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಶ್ರೀಕರ ಭಿಡೆ, ನಿರಂತರ ಮಾಸಿಕ ಉಪಸಂಪಾದಕ ವೃಷಾಂಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.