ಪಾಲೇದು ಪರಿಸರದ 242 ಕುಟುಂಬಗಳಿಗೆ ಅಕ್ಕಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

 

 

 

 

   ತಣ್ಣೀರುಪಂತ:ಬೆಳ್ತಂಗಡಿ ತಾಲೂಕ್ ತಣ್ಣೀರು ಪಂಥ ಗ್ರಾಮ ಪಂಚಾಯತ್ ವ್ಯಾಪ್ತಿಯ “ಪುರುಷರಮಜಲು ಹಾಗೂ “ಪಾಲೇದು “ಪರಿಸರದ ಕೋವಿಡ್ -19ನಿಂದ* ಸಂಕಷ್ಟಕ್ಕೆ ಒಳ ಗಾದ ಸುಮಾರು 242 ಮನೆಯವರಿಗೆ
ತಲಾ 10 ಕೆಜಿ ಅಕ್ಕಿ ಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಹಿರಿಯರು ಮಾಜಿ ಶಾಸಕರಾದ ಕೆ.ವಸಂತ ಬಂಗೇರ,ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್,
ಸಿ. ಎ ಬ್ಯಾಂಕ್ ಅಧ್ಯಕ್ಷರಾದ .ನಿರಂಜನ್ ಬಾವಂತ ಬೆಟ್ಟು ,ಜಿಲ್ಲಾ ಪಂಚಾಯತ್ ಸದಸ್ಯ ಕೆ. ಕೆ. ಶಾಹುಲ್ ಹಮೀದ್, ನಗರ ಕಾಂಗ್ರೆಸ್ ಅಧ್ಯಕ್ಷರಾದ
ಶೈಲೇಶ್ ಕುಮಾರ್. ಕೆ, ತಾಲೂಕ್ ಪಂಚಾಯತ್ ಸದಸ್ಯೆ ಶ್ರೀಮತಿ ಕೇಶವತಿ ಪಾಲೇದು, ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಭಿನಂದನ್ ಹರೀಶ್,
ಎಸ್ಸಿ ಘಟಕದ ಅಧ್ಯಕ್ಷರಾದ ವಸಂತ, ಅನಿಲ್ ಪೈ,
ಪಂಚಾಯತ್ ಸದಸ್ಯರಾದ ಸದಾನಂದ ಶೆಟ್ಟಿ, ರಹಿಮಾನ್, ತಾಜುದ್ದೀನ್, ಸ್ವಯಂ ಸೇವಕ
ತಂಡದ ಮುಖ್ಯಸ್ಥರಾದ ನಿಝರ್, ನವಾಜ್, ರಿಯಾಜ್, ಮತ್ತು ಆದo ಅಲ್ಮಾದೀನ,
ಉಪಸ್ಥಿತರಿದ್ದರು ಎಂದು ಗ್ರಾ.ಪಂ ಅಧ್ಯಕ್ಷ ಜಯವಿಕ್ರಮ. ಕಲ್ಲಾಪು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.