ಬಸವನ ಬಯಲು ನೆಲ್ಲಿಗುಡ್ಡೆ 42 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ  : ರಾಜ ಕೇಸರಿ ಬಸವನ ಬೈಲು ನೆಲ್ಲಿಗುಡ್ಡೆ ರಾಜ ಕೇಸರಿಯ ಸಂಸ್ಥಾಪಕರಾದ ದೀಪಕ್ ಜಿ ಅವರ ನೇತೃತ್ವದಲ್ಲಿ ರಾಜ ಕೇಸರಿ ಬಸವನ ಬೈಲು ನೆಲ್ಲಿಗುಡ್ಡೆ ಇದರ ಅಧ್ಯಕ್ಷರಾದ ಪ್ರಸಾದ್ ಕುಲಾಲ್ ಅವರ ಮುಂದಾಳತ್ವದಲ್ಲಿ ಬಸವನ ಬಯಲು ನೆಲ್ಲಿಗುಡ್ಡೆ ಪರಿಸರದ 42 ಜನರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಾಜ ಕೇಸರಿ ಬಸವನ ಬೈಲು ಇದರ ಸಂಚಾಲಕರಾದ ಸಂದೇಶ ಶೆಟ್ಟಿ, ಕಾರ್ಯದರ್ಶಿಯಾದ ಶೇಖರ್ ಕುಲಾಲ್  ಕೋಶಾಧಿಕಾರಿ ಗೌತಮ್ ಪೂಜಾರಿ, ಸದಸ್ಯರಾದ ಮಂಜು ಕುಲಾಲ್,  ಹೇಮಾನಂದ, ಪುರುಷೋತ್ತಮ್ ಪೂಜಾರಿ, ಹರೀಶ್ ನೆಲ್ಲಿಗುಡ್ಡೆ, ದಯಾನಂದ ನಾಯ್ಕ, ರವಿರಾಜ್ ನಾಯ್ಕ್, ಆನಂದ್ ಕುಲಾಲ್, ಪ್ರದೀಪ್ ಪೂಜಾರಿ ಸುರೇಶ್ ಸಪಲ್ಯ ಇವರುಗಳೆಲ್ಲಾ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.