ಬೆಳ್ತಂಗಡಿ ವಲಯದ ಅರ್ಹ 465 ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ; ಹೋಲಿ ರೆಡಿಮರ್ ಚರ್ಚ್ ಬೆಳ್ತಂಗಡಿ,    ಸಿ.ಒ.ಡಿ.ಪಿ  ಸಂಸ್ಥೆ ಮಂಗಳೂರು ಹಾಗೂ ವಿಮುಕ್ತಿ ಬೆಳ್ತಂಗಡಿ, ಇವರ ಸಹಯೋಗದೊಂದಿಗೆ ಸುಮಾರು 465 ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಬೆಳ್ತಂಗಡಿ ವಲಯದ 12 ಧರ್ಮ ಕೇಂದ್ರಗಳು ಅರ್ಹ ಕುಟುಂಬಗಳನ್ನು ಗುರುತಿಸಿ ಇವರಿಗೆ ಈ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.