ಕಳಿಯ ಸಹಕಾರ ಸಂಘದ ವತಿಯಿಂದ ಮೈಲು ತುತ್ತು ವಿತರಣಾ ಕಾರ್ಯಕ್ರಮ

ಗೇರುಕಟ್ಟೆ: ಕಳಿಯ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಇಂದು ಸಂಘದ ಸಭಾಭವನದಲ್ಲಿ ಕ್ರಮಿಕ ಪತ್ತಿನ ಯಾದಾಸ್ಸು ದಾಖಲೆ ನೀಡಿರುವ ರೈತ ಸದಸ್ಯರಿಗೆ ಕೃಷಿಗೆ ಪೂರಕವಾಗಿ ಸ್ಪಂದಿಸುವ ಉದ್ಧೇಶದಿಂದ ಮೈಲು ತುತ್ತು ವಿತರಣೆ ನಡೆಯಿತು.

ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು, ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ, ನಿರ್ದೇಶಕರಾದ ದೇವಣ್ಣ ಮೂಲ್ಯ, ರಾಜೀವ ಗೌಡ, ರಾಜ್‌ಪ್ರಕಾಶ್ ಶೆಟ್ಟಿ, ಹರಿದಾಸ ಪಡಂತಾಯ, ರತ್ನಾಕರ, ಚಂದ್ರಾವತಿ, ನೋಣಯ್ಯ ಮತ್ತು ಶಶಿಧರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ನಿರ್ದೇಶಕ ಶೇಖರ ನಾಯ್ಕ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಶಂಕರ್ ಕೆ.ಜಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.