ಯುವವಾಹಿನಿ ಸಂಚಲನ ಸಮಿತಿಯಿಂದ ಅಂಡಿಂಜೆ ಗ್ರಾಮದ 95 ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಯುವವಾಹಿನಿ ವೇಣೂರು ಘಟಕದ ಸೇವಾ ಯೋಜನೆ ‘ಆಸರೆ’ ಇದರ ಸಹಕಾರದಿಂದ ಯುವವಾಹಿನಿ ಸಂಚಲನ ಸಮಿತಿ ಅಂಡಿಂಜೆ ಇದರ ವತಿಯಿಂದ ಇಂದು ಅಂಡಿಂಜೆ ಗ್ರಾಮದ 95 ಮನೆಗಳಿಗೆ ತಲಾ 10 ಕೆಜಿಯಂತೆ ಅಕ್ಕಿ, ಅಗತ್ಯವಿದ್ದವರಿಗೆ ಔಷದಿ ಹಾಗೂ ದಿನಸಿ ಸಾಮಾಗ್ರಿಗಳ ವಿತರಣೆಗೆ ಅಂಡಿಂಜೆ ಶ್ರೀ ರಾಮಮಂದಿರದಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ನವೀನ್ ಪೂಜಾರಿ ಪಚ್ಚೇರಿ,ಕಾರ್ಯದರ್ಶಿ ಶಿವಪ್ರಕಾಶ್ ಅಂಭಾಶ್ರಿ, ಸಂಚಾಲನ ಸಮಿತಿಯ ಅಧ್ಯಕ್ಷ ಸುರೇಶ್ ಪುಂಡಿಕಾಯರ್, ಸಂ ಸಮಿತಿಯ ಕಾರ್ಯದರ್ಶಿ ಸೂರಜ್ ಮೇಗಿನಮನೆ, ಗ್ರಾಮ ಪಂಚಾಯತ್ ಸದಸ್ಯ ನಿತೀನ್ ಎಂ ,ಘಟಕದ ಉಪಾಧ್ಯಕ್ಷ ಯೋಗೀಶ್ ಬಿಕ್ರೋಟ್ಟು, ನಿರ್ದೇಶಕರಾದ ಸತೀಶ್ ಪಿ ಎನ್,ಪ್ರಶಾಂತ್ ನವಜ್ಯೋತಿ ,ಉಮೇಶ್ಚಂದ್ರ ಅಂಬಲ,ಶುಭಕರ ರಾಗಿಮೇರು,ಸಂಚಲನ ಸಮಿತಿಯ ಪದಾಧಿಕಾರಿಗಳಾದ ರಾಕೇಶ್ ಪೂಜಾರಿಪಾದೆ, ರಕ್ಷಿತ್ ಹಲಕ್ಕಿ, ಶ್ರೀಧರ ಪೂಜಾರಿ,ರಂಜಿತ್ ಕುಮಾರ್ ಅಂಬಲ,ಯಶೋಧರ ಕಲ್ಕುಮೇರು,ಆದಿತ್ಯ ಮಂಗರಾಡಿ ,ರಂಜಿತ್ ಹಲೆಕ್ಕಿ ಮುಂತಾದವರು ಉಪಸ್ಥಿತರಿದ್ದರು .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.