ಕ್ರೈಸ್ತ ಸಮನ್ವಯ ಸಮಿತಿಯಿಂದ 100 ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

ಮಡಂತ್ಯಾರು: ಕ್ರೈಸ್ತ ಸಮನ್ವಯ ಸಮಿತಿ ಮಡಂತ್ಯಾರು ಹಾಗೂ ಸಮನ್ವಯ ಕೊ-ಆಪರೇಟಿವ್ ಸೊಸೈಟಿ ಮಡಂತ್ಯಾರು ಇದರ ಜಂಟಿ ಆಶ್ರಯದಲ್ಲಿ ಮಡಂತ್ಯಾರು ಆಸುಪಾಸಿನ ಬಡವರಿಗೆ 100 ಆಹಾರ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ವಿನ್ಸೆಂಟ್ ಡಿಸೋಜ, ವೆಲೆರಿಯನ್ ಸೇರಾ, ಮಾರ್ಸೆಲ್ ಡಿಸೋಜ, ಮಾಲಾಡಿ ಪಂ‌ಚಾಯತ್‌ ಸದಸ್ಯ ಪದ್ಮನಾಭ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.