ಅಹ೯ ಬಡ ಕುಟುಂಬಗಳಿಗೆ ದಾನಿಗಳ ನೆರವಿನಿಂದ ಆಹಾರ ಕಿಟ್ ವಿತರಣೆ

ಲಾಯಿಲ: ದೇಶಕ್ಕೆ ವ್ಯಾಪಿಸಿರುವ ಮಹಾ ಮಾರಿ ಕೊರಾನಾನಿಂದಾಗಿ ಲಾಕ್ ಡೌನ್ ಅದ ಸಂದರ್ಭದ ಅನುಗುಣವಾಗಿ ಲೃಾಲ ಗ್ರಾಮದಲ್ಲಿ ದಾನಿಗಳ ನೆರವಿನಿಂದ ಸಾಮಾಜಿಕ ಅಂತರದಲ್ಲಿ ಕೆಪಿಸಿಸಿ ಎಸ್ಸಿ ಘಟಕ ರಾಜ್ಯ ಸಮಿತಿ ಸದಸ್ಯ ನಾಗರಾಜ್ ಎಸ್ ಲೃಾಲ ರವರು ಅಹಾರ ಕಿಟ್ಟನ್ನು ಕಕ್ಕೇನಾ ಹಾಗು ಆದರ್ಶ ನಗರದಲ್ಲಿ 60 ಬಡ ಕುಟುಂಬಗಳಿಗೆ ವಿತರಿಸಿದರು.


ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕ ಅದ್ಯಕ್ಷ ಬಿ‌.ಕೆ ವಸಂತ್ ರೆಂಕೆದಗುತ್ತು, ಕೊಯ್ಯುರ್ ಕ್ರಾಸ್ ಗಣೇಶ್ ಟಯರ್ ಮಾಲಕರಾದ ನವೀನ್ ಪೂಜಾರಿ ಕೊಪ್ಪದ ಬೈಲು ಮತ್ತು ಎಂ ಎಚ್ ಅಬೂಬಕ್ಕರ್ ಕಕ್ಕೇನಾ, ಯಾಕುಬ್ ಕಕ್ಕೇನಾ, ಹನೀಪ್ ಆದರ್ಶ ನಗರ, ಮಾಜಿ ಲೃಾಲ ಗ್ರಾಮ ಪಂಚಾಯತ್ ಸದಸ್ಯೆ ಶಾಹೀದಾ ಬೇಗಂ ಹಾಗು ಸಂಕಪ್ಪ ಗಾಂಧಿ ನಗರ ಪುತ್ರಬೈಲು,ಸಕೀನಾ ಆದರ್ಶ ನಗರ, ಅಬುಸಾಲಿ ಕಕ್ಕೇನಾ, ರಾಮಪ್ಪ ಗಾಂಧಿ ನಗರ, ಸಲೀಂ ಆದರ್ಶ ನಗರ, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.