ಪುದುವೆಟ್ಟು ಬಾರಾಳಿ‌ ಬಿಲ್ಲವ ಸಂಘದಿಂದ ಸಿ.ಎಂ‌ ಪರಿಹಾರ ನಿಧಿಗೆ 25 ಸಾವಿರ ರೂ.‌ನೆರವು

ಪುದುವೆಟ್ಟು: ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಬಾರಾಳಿ, ಪುದುವೆಟ್ಟು ಇದರ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿ ಕೋವಿಡ್ 19 ಗೆ 25 ಸಾವಿರ ರೂ. ದೇಣಿಗೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮುಖಾಂತರ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷ ಮನೋಜ್ ಹೇರಳಿಕೆ, ಕಾರ್ಯದರ್ಶಿ ರಾಜೇಶ್, ರಾಧಾಕೃಷ್ಣ ಕರಂಬಾರ್ ಮತ್ತು ರಂಗನಾಥ ಪಿಲತ್ತೇರಿ ಇವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.