ರೋಟರಿ ಕ್ಲಬ್ ವತಿಯಿಂದ ಅಸ್ತಮ ದಿನದ ಅಂಗವಾಗಿ ಔಷಧಿ ವಿತರಣೆ

ಬೆಳ್ತಂಗಡಿ: ರೋಟರಿ ಕ್ಲಬ್ ವತಿಯಿಂದ ವಿಶ್ವ ಅಸ್ತಮ ದಿನದ ಅಂಗವಾಗಿ ಅಸ್ತಮ ರೋಗಿಗೆ ಉಜಿರೆ ಬೆನಕ ಹೆಲ್ತ್ ಸೆಂಟರ್ ನಲ್ಲಿ ನೊಬುಲ್ಯಷನ್ ಮೆಷಿನ್ ಮತ್ತು ರೂ.4500/ ಮೌಲ್ಯದ ಔಷಧಿ ವಿತರಿಸಲಾಯಿತು.

ಬೆನಕ ಹೆಲ್ತ್ ಸೆಂಟರ್‌ನ ಆಡಳಿತ ನಿರ್ದೇಶಕ ರೊ| ಡಾ.ಗೋಪಾಲಕೃಷ್ಣ, ರೊ| ಶ್ರೀಧರ ರಾವ್ ಕೆ.ವಿ., ರೊ| ಶರತ್ ಕೃಷ್ಣ ಪಡ್ವೆಟ್ನಾಯ ಉಪಸ್ಥತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.