ಧರ್ಮಸ್ಥಳ ‌ಕನ್ಯಾಕುಮಾರಿ ಯುವತಿ‌‌ ಮಂಡಲದಿಂದ‌ ಸುದ್ದಿ ಬಳಗಕ್ಕೆ ಮಾಸ್ಕ್ ಕೊಡುಗೆ

ಬೆಳ್ತಂಗಡಿ; ಧರ್ಮಸ್ಥಳದ ಹೇಮಾವತಿ ಹೆಗ್ಗಡೆಯವರ ಸ್ಥಾಪಕಾಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ಕನ್ಯಾಕುಮಾರಿ ಯುವತಿ ಮಂಡಲ ಧರ್ಮಸ್ಥಳ ಇದರ ಸದಸ್ಯರು ಮಾಸ್ಕ್ ತಯಾರಿ ನಡೆಸುತ್ತಿದ್ದು, ಇಂದು ಸುದ್ದಿ ಬಿಡುಗಡೆ ಪತ್ರಿಕೆಯ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಮಾಸ್ಕ್ ಗಳನ್ನು ಕೊಡುಗೆ ನೀಡಿದರು.

ಸಂಘಟನೆಯ ಪದಾಧಿಕಾರಿಗಳಾದ ಭವಾನಿ, ಮತ್ತು ಮಂಜುಳಾ‌ ಅವರು ಸುದ್ದಿ ಬೆಳ್ತಂಗಡಿಯ ವ್ಯವಸ್ಥಾಪಕ ಮಂಜುನಾಥ ರೈ ಅವರಿಗೆ ಹಸ್ತಾಂತರಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.