ಓಡಿಲ್ನಾಳದ ಕೊಡಂಗೆ ಎಂಬಲ್ಲಿ ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ

ಬೆಳ್ತಂಗಡಿ : ಇಲ್ಲಿನ ಒಡಿಲ್ನಾಳದ ಕೊಡಂಗೆ ಎಂಬಲ್ಲಿ ಒಸೇಫ್ ತೋಮಸ್ ಎಂಬವರ ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ಎ. 28ರಂದು ನಡೆಯಿತು.

ಸುಡು ಬಿಸಿಲಿನ ಬೇಗೆಯ ಮಧ್ಯೆಯೇ ತೋಟದ ಮೂಲಕ ಹೈಟೆನ್ಶನ್ ವಯರ್ ಹಾದು ಹೋಗಿದ್ದು ಇದರಿಂದಾಗಿ ಬೆಂಕಿ ಹೊತ್ತಿರಬಹುದು ಎಂಬ ಸಂಶಯ ಮೂಡಿದೆ.

ಗ್ರಾಮಸ್ಥರು, ಯುವಶಕ್ತಿ ಫ್ರೆಂಡ್ಸ್ ಸದಸ್ಯರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.